27 January 2010

ಹೊಸ ದಿನ....


ಹಾಂ... ಹೊಸ ದಿನ..

ಜನವರಿ 1 ಕ್ಯಾಲೆಂಡರ್ ನಲ್ಲಿ ಹೊಸ ದಿನ.

ಸಂಕ್ರಾಂತಿ ಸೂರ್ಯಂಗೆ ಹೊಸ ದಿನ...

ಗಣತಂತ್ರ ದಿನ...ದೇಶಕ್ಕೆ ಹೊಸ ದಿನ.

ಜೀವನದಲ್ಲಿ ಬರೋ ಹೊಸ ದಿನಗಳಿಗೆ ಹಾತೊರೆಯೋದು ಮನುಷ್ಯ ಸ್ವಭಾವ. ಆ ಹೊಸತನ ದಿನಮಣಿ ಯಲ್ಲಿ ಕಾಣುತ್ತೆ...ಪ್ರಕೃತಿ ಮಾತೆಯಲ್ಲಿ ಕಾಣುತ್ತೆ...ಮನುಷ್ಯನೂ ಅದನ್ನ ತನ್ನ ಜೀವನಕ್ಕೂ ಕರೆತರೋ ಪ್ರಯತ್ನ ಮಾಡ್ತಾನೆ. ಆಚರಣೆಗಳ ಮೂಲಕ - ಹಬ್ಬಗಳ ಮೂಲಕ. ಆದ್ರೆ, ವೇದಾಂತಿಗಳು ಹೇಳೋ ಹಾಗೆ, ಅದೆಲ್ಲ ಡಂಭಾಚಾರವಾಗಿ ಉಳಿಯುತ್ತೆ...ಮನುಷ್ಯ ತಾನು ತಾನಾಗೇ ಉಳೀತಾನೆ...ಅದೇ ಲಂಚ, ಅದೇ ಸ್ವಾರ್ಥ, ಅದೇ ದೇಶದ ಬಗೆಗಿನ ದಿವ್ಯ ನಿರ್ಲಕ್ಷ್ಯ, ಅದೇ ಕುಟುಂಬ ಕೇಂದ್ರಿತ ಜೀವನ...Etc.

ಅದೆಲ್ಲ ಬರೀ ವೇದಾಂತ ಆಯ್ತು ರೀ...ಅದೆಲ್ಲ ಏನೂ ಇಲ್ಲ...ಅಂತೀರಾ...?

ನಿಜವಾಗ್ಲೂ ಆ ಥರ ಏನೂ ಇಲ್ಲ ಅಂತಿರಾ..?

Question Your 'SELF'.
(ನಾನೂ yourselfನಲ್ಲಿ ಬರ್ತೀನಿ...ಆಮೇಲೆ ನಮ್ಮನ್ನ ಪ್ರಶ್ನೆ ಮಾಡೋಕೆ ಇವನೇನು ಪರಿಶುದ್ಧನಾ ಅಂತ Dilemmaದಲ್ಲಿ ಬೀಳ್ಬೇಡಿ )

No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago