21 August 2009

ನಮಸ್ತೆ..

ನಮಸ್ತೆ ...
ಮುಂದಿನ ತಿಂಗಳು ಇವತ್ತಿನ ದಿನ PDO exam Key Answer ಬಂದು ಪರೀಕ್ಷೆ ಬರೆದವರೆಲ್ಲರ ಭವಿಷ್ಯ ಅವರವರಿಗೆ ತಿಳಿದಿರುತ್ತೆ...ಈಗಲೇ Tension ಆಗ್ತಿದೆ ...!!!
.
.
.

------------------------------

Check Out The New Links I've Given Above.... For Quick Quiz... Just Spare half An Hour A day To Keep The Fear of Questions Away.....

------------------------------

ಈಗ ನಾನು ಪ್ರತಿ ದಿನ ನಿಮಗೆ ನನಗೆ ಹೊಸತು ಅನ್ನಿಸಿದ್ದು ...ನಿಮಗೂ ಹೊಸತು ಅನ್ಕೊಂಡು ನೀಡ್ತಾ ಬರ್ತಿದ್ದೀನಿ ...

ಇಲ್ಲಿ, ಅಂದ್ರೆ ನಮ್ಮ ಬ್ಲಾಗ್ ನಲ್ಲಿ ಏನು ಇರಬೇಕು ಅಂತ ನೀವೂ ನಿರ್ಧರಿಸಬಹುದು ... ನಿಮ್ಮ ಸಲಹೆ /Contribution ನೀಡಿ ...

ಹಿಂಜರಿಬೇಡಿ - Dont Hesitate...



See ...ಇಲ್ಲಿನ ಪ್ರತಿ ಆಗುಹೋಗನ್ನ ನೀವು ಮೆಚ್ಚುವುದರ ಜೊತೆಗೆ ಅದನ್ನ ನೋಡಿ ಯಾದ ಮೇಲೆ ನಿಮ್ಮಲ್ಲಿ ...

ಆ ವಿಷಯದಲ್ಲಿ " ರೇವಪ್ಪ ಇನ್ನೂ ಹೊಸತನ ನೀಡಬಹುದಿತ್ತು" ಅಂತ ನಿಮಗನ್ನಿಸಿದರೆ ...ಅಥವಾ
" ಅವನು ಮಾಡಿದ Mistake ಅನ್ನ ತಿದ್ದಿ ನಾನೇ ಒಂದು ಹೊಸತನ ನೀಡುವ ಕೆಲಸ ಮಾಡಿ ಶಭಾಶ್ ಅನ್ನಿಸ್ಕೋಬೇಕು "
ಅನ್ನಿಸಿದರೆ It's Well & Good...ಇಲ್ಲೀವರೆಗೆ ಅನ್ನಿಸಿರಲಿಲ್ಲ ಅಂದ್ರೆ ಇವತ್ತಿನಿಂದ ಅನ್ನಿಸಿಕೊಳ್ಳಿ ..

ಅಂದ್ರೆ ಮೊನ್ನೆ ಹೇಳಿದ್ನೆಲ್ಲ : ನಮ್ಮ Associate Blog ಗಳ ಬಗ್ಗೆ ...
ನೀವು ನಿಮ್ಮ Talent / ವಿಚಾರಗಳನ್ನ ಅಭಿವ್ಯಕ್ತಿಗೊಳಿಸಲಿಕ್ಕೆಇದು ಉತ್ತಮ Media...



-------------------------

I'm Glad To welcome NewComers To Our Blog...

To Namma Blog


----------------------------

Please Mail Me Your mail IDs....

I Mean e-Mail Me Some Thing( A Photo / A Hi .../ Even Blank ) To Know Your Mail IDs For Any Future Assistance...Including NewComers... & Dont Be Afraid Your mail IDs will not Be made Public Without Your Consent...

Thank U,
Revappa


No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago