ಇದು ಆದಾಯ ತೆರಿಗೆ ತುಂಬುವ ಕಾಲ ..
ಜುಲೈ 31 ಕೊನೆ ದಿನ ...
ಎಲ್ಲ ಸಂಬಳ ಪಡೆಯುವ ನೌಕರರಿಗೆ PAN CARD ಕಡ್ಡಾಯ ...
PAN CARD ಇರೋರಿಗೆ
IT RETURNS ಕಡ್ಡಾಯ ...
ಹಾಗಾಗಿ ನಾವೂ ಎಲ್ರೂ ಇದನ್ನ ತುಂಬೋಣ ....
[ ಆದ್ರೆ ಇಲ್ಲೀವರೆಗೆ / ಚಾಲ್ತಿಯಲ್ಲಿರೋ ಇರೋ ನಂಬಿಕೆ ಪ್ರಕಾರ
GROSS SALARY Rs.10,000=00 ದಾಟದೆ ಇರೋ ನೌಕರರಿಗೆ ಅದೇನು
ಕಡ್ಡಾಯ ಅಲ್ಲ ಅಂತ ಇದೆ ...]
ಈ ಸಂಬಂಧ ಸಹಾಯ ಆಗೋ ಸಲುವಾಗಿ ಕೆಲವು ಉಪಯುಕ್ತ ಅನ್ನಿಸೋ
ವಿಷಯಗಳನ್ನ ನೀಡಿದ್ದೀನಿ ...
ಪಕ್ಕದಲ್ಲಿ KNOWLEGE TABLET ನಲ್ಲಿ
ITR 1 FORM + PAN CARD 49A FORM
DOWNLOAD ಗೆ ಕೊಟ್ಟಿದ್ದೀನಿ ...
ಮೊದಲು SAVE ಮಾಡಿ PRINT OUT ತಗೊಂಡು ತುಂಬಿ ...
ಆಮೇಲೆ ಮೇಲೆ NOTICE NOTE BOOK ಕೆಳಗೆ ಒಂದು
POWER POINT PRESENTATION ಇದೆ ...ಅದನ್ನ ನೋಡಿಕೊಂಡು
DOs & DONTs ಕಲಿತುಕೊಂಡು ...
ಮತ್ತೆ Address & Identity Proof ಏನೇನು ಇರಬೇಕು ..ಅಂತೆಲ್ಲ
ಓದಿಕೊಂಡು ತುಂಬಿ ..
ನಿಮ್ಮ ಶಾಖೆಯಲ್ಲಿ ಯಾರಿಗಾದರು ಬೇಕಾದರೆ ತೋರಿಸಿ ...
ಓಕೆ ?
See You,
Revappa
No comments:
Post a Comment