12 July 2009

NEXUS...



ನಮಸ್ತೆ ....


ನಾನು ಶುಕ್ರವಾರದ ದಿನ ಹೇಳಿದಂತೆ ಇಂದಿನಿಂದ ಎರಡು ತಿಂಗಳ ಕಾಲ ಬೀಳಲಿರುವ ಮಳೆ ಇಂದು ಪ್ರಾರಂಭ

ಇಲ್ಲಿ ನಾನು ವರುಣ ದೇವ ..ನೀವು ಸಾಮನ್ಯ ಜನರು ಅಲ್ಲ ...

ನಾನು ಮೋಡ. ನೀವು ಅದನ್ನ ಸೆಳೆಯೋ ವನಶ್ರೇಣಿ.....

ನಿಮ್ಮ ಆಸಕ್ತಿಯ ವಿನಾ ಮಳೆ ನಿಮ್ಮ ಮೇಲೆ ಸುರಿಯದು. ಗೊತ್ತಾಯ್ತೋ ?

ನಮ್ಮ ಮುಂದಿರುವ ಸವಾಲು PDO ಪರೀಕ್ಷೆ ...

ಅಲ್ಲಿರುವ ವಿಷಯಗಳೈದು....


1] Computers

2] Karntaka Pachaytraj Rules 1993

3] General English

4] General Knowledge

5] ಸಾಮಾನ್ಯ ಕನ್ನಡ


ಇವ್ಯಾವೂ ವಿಷಯಗಳು ನಿಮಗೆ ಪರಿಚಯ ಇಲ್ಲದಷ್ಟು ಹೊಸದೇನು ಅಲ್ಲ ...

ನಿಮ್ಮ ಹತ್ತಿರ ಈಗಾಗಲೇ ಸಂಬಂಧಿಸಿದ ಪುಸ್ತಕಗಳೂ ಇವೆ ...

ಹಾಗಾದರೆ ಈಗ ಆಗಬೇಕಾಗಿರುವುದು ಏನು ...ನಿಮ್ಮ ಪುಸ್ತಕಳಲ್ಲಿರುವುದು ನಿಮ್ಮ ಎದುರಿಗೆ ಆವಾಗ ಆವಾಗ

ಬಂದರೆ ಪುನರ್ ಮನನ ಆಗ್ತದೆ ... ಉದ್ದೇಶದಿಂದ Initiative.

ನಿಮ್ಮ ಕಚೇರಿ ವೇಳೆಯಲ್ಲಿ ಪುಸ್ತಕ ತೆರೆದು ಓದೋದು ಅಂದ್ರೆ ಸ್ವಲ್ಪ ಮುಜುಗರ ..ಆಲ್ವಾ ?

ಈ ಅನಾನುಕೂಲವನ್ನ ಅನುಕೂಲವನ್ನಾಗಿ ಪರಿವರ್ತಿಸುವ TOOL ಈ NAMMA BLOG...

ಇಲ್ಲಿ ಪ್ರತಿ ದಿವಸ ನೀಡೋ ವಿಷಯಗಳು ದಿನದಲ್ಲಿ ನಿಮ್ಮ 45 ನಿಮಿಷ ಬಯಸ್ತಾವೆ ...

ಅದು 15 ನಿಮಿಷದ 3 SLOT ಗಳಾಗಿರಬಹುದು ಅಥವಾ 45 ನಿಮಿಷದ ಒಂದೇ STRETCH ಆಗಿರಬಹುದು..

ನಿಮಗೆ ಬಿಟ್ಟಿದ್ದು.




You Know One Thing... Knowledge Grows By Sharing, Unlike Money.

So Go Ahead &

Contribute From Your Side, To Recieve From All The Corners...


# Never Hesitate.

# Those Who Feel That ' I'm weak in English', Try to Use English...As U Gain Confidence.

# Share Your Method Of Study.

# Share Your Resources...Atleast The Names of The Books.

# Writing For The Blog Will Give You A Practice.


& There Is One Surprise For You

Check It In The Slideshow.




ನಮ್ಮಲ್ಲಿ ಪರೀಕ್ಷೆಗಳನ್ನ FACE ಮಾಡೋದರಲ್ಲಿ ನೀವೆಲ್ಲ ನನ್ನ ಅಣ್ಣ 0ದಿರು...

ಹೀಗಾಗಿ ಇಲ್ಲಿ ನಿಮ್ಮಗಳ ಸಹಕಾರ ಮತ್ತು ಸಲಹೆ ಅತಿ ಅಗತ್ಯ ...

ನಮ್ಮ ಶೀತಲ, ಮಂಜಪ್ಪ, ಸಚ್ಚಿ, ದತ್ತರಾಜ್, ..ಒಟ್ಟಾರೆಯಾಗಿ ಎಲ್ರೂ ...ಒಂದಲ್ಲ ಒಂದು ರೀತಿ ಸಲಹೆ ಕೊಡೊ ಸಾಮರ್ಥ್ಯ ಉಳ್ಳವರೇ ...

ನೀವು ಬರೀ ನನ್ನಿಂದ ಸಲಹೆ ತೆಗೆದುಕೊಳ್ತಾ ಇರೋದು ಅಷ್ಟು ಸರಿ ಕಾಣೋಲ್ಲ ...

ಅದಕ್ಕೆ ನಿಮ್ಮ Contribution ಕೂಡ ಇರಲಿ ...ಓಕೆ ?


------------------------------

ಇವತ್ತಿನ ದಿನ ಕೆಲವು ಹೊಸ Link ಗಳನ್ನ ನೀಡಿದ್ದೀನಿ ...

ಅವನ್ನ ಬಲಬಾಗದಲ್ಲಿ ನೋಡಬಹುದು ..

PDO - General Knowledge

PDO - English

PDO - Kannada

ಮತ್ತೆ POST ಮೇಲೆ ...Today's Featured Article Link ಅಂತ ಒಂದು ಚಿತ್ರ ಇದೆಯಲ್ಲ ಅದರ ಕೆಳಗೆ

ಪ್ರತಿ ದಿನ ಕೆಲವು ಹೊಸ ಹೊಸ LINK ಗಳನ್ನ ನೀಡ್ತೀನಿ ಅವು ಅವತ್ತು ಸುದ್ದಿಯಲ್ಲಿರೋ ನಗರ, ವ್ಯಕ್ತಿ, ಕ್ರೀಡೆ, ದೇಶ ಇವುಗಳ ಬಗ್ಗೆ ಹೆಚ್ಚಿಗೆ ತಿಳಿಯಲು ಸಹಾಯ ಮಾಡ್ತವೆ ...

ಇಷ್ಟೇ ಅಲ್ಲದೆ ಪ್ರತಿ ದಿನ ಇದು ಹೊಸತನ ಕಾಣುತ್ತೆ ..ಹೊಸ ಹೊಸ IDEA ಬಂದ್ರೆ ..ನಿಮ್ಮಿಂದ !!

------------------------

ಆಮೇಲೆ ಹಾಗೆ ಸುಮ್ಮನೆ ನಿಹಾರಿಕ ನೀಡಿರುವ ಕರ್ಣಾಟಕದ ಸುಂದರ ತಾಣಗಳ ಒಂದು PDF FILE ನಿಮಗಾಗಿ DOWNLOAD ಗಾಗಿ ಇದೆ KNOWLEDGE TABLET ನಲ್ಲಿ.

-------------------------

ಹಾಗೆ ಮೇಲೊಂದು Power Point Presentation ಇದೆ ...ನೋಡಿ ...Reply ಮಾಡಿ ..


ನಿಮ್ಮವ,
ರೇವಪ್ಪ

No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago