02 July 2009

ಸಂಜೆ ಮಳೆ


5 comments:

Parashu..., said...

ವಂಡರ್ ಫುಲ್ ನಿಹಾರಿಕಾ.....

ಮಳೆ ಅಂದರೇನೇ ಒಂಥರಾ ವಿಶೇಷ ಅನುಭವ .. ಇನ್ನು ಸಂಜೆ ಸಮಯದ ಮಳೆನಾಡಿನ ಮಳೆ ಅಂದರೆ ಕೇಳಬೇಕಾ...? 'ಆ ದಿನಗಳನ್ನು' ನೆನೆದರೆ ನಮ್ಮ ಬಾಲ್ಯವೆಲ್ಲಾ ಬೊಗಸೆಯಲ್ಲಿ ಕಂಡಂತೆ ಆಗುತ್ತದೆ... ಒಂದು ಸುಂದರ 'ಸಂಜೆ ಮಳೆ'ಯ ಸಂದರ್ಭವನ್ನು ಸೊಗಸಾಗಿ ವರ್ಣಿಸಿದ್ದೀರ...

ಚೆನ್ನಾಗಿದೆ..
ಪ್ರಯತ್ನ ನಿರಂತರವಾಗಿರಲಿ...

Sacchidananda said...

ಹಾಯ್ ನಿಹಾರಿಕ,ಸಂಜೆ ಮಳೆಯ ಮೇಲಿನ ಲೇಖನ ಬಹಳ ಸೊಗಸಾಗಿ,ಸಹಜವಾಗಿ ಹಾಗು ನೈಜವಾಗಿ ಮೂಡಿಬಂದಿದೆ.ನಿಮ್ಮ ಬಾಷಾ ಬಳಕೆ ಚೆನ್ನಾಗಿದೆ. ನಿಮ್ಮ ಬಾಲ್ಯಾದ ಅನುಭವಗಳು ,ನಿಮ್ಮ ಶಾಲಾ ಬದುಕು ,ಮಳೆಯೊಂದಿಗೆ ಹಾಗು ನಿಮ್ಮ ಬಾಲ್ಯದ ಸ್ನೇಹಿತರೊಂದಿಗಿನ ನಿಮ್ಮ ಒಡನಾಟಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದೀರಿ. ಮಳೆಯಿಂದ ಮಳೆಯವಾರೆಗೆ ನೀವು ಹೋಗಿ ಬರುವಷ್ಟರಲ್ಲಿ ಬಾವುಕರಾಗಿ ವಿಷಾದ ಪಟ್ಟಿದ್ದು ,ಒಂದು ಕಾಲದಲ್ಲಿ ಭಾವನೆಗಳ ಬಕಾಸುರನಾಗಿ ಇಂದು ಭಾವನೆಗಳ ಬಸ್ಮಾಸುರನಾಗಿರುವ ನಾನು ಮತ್ತೊಮ್ಮೆ ಭಾವುಕನಾಗುವಂತೆ ಮಾಡಿತು ಆದರು ನಿಹಾರಿಕರವರೆ ನೀವು ನೊಂದುಕೊಳ್ಳುವ ಅಗತ್ಯವಿಲ್ಲ.ನೀವು ಏನನ್ನು ಕಳೆದುಕೊಂಡಿಲ್ಲ (ಇದು ಭಗವದ್ಗೀತೆಯ ಸಾರಾಂಶದ ಅಂಶವಲ್ಲ )ಎಲ್ಲ ವಯೋಮಾನಕ್ಕು ಅದರದೇ ಆದ ವೈಶಿಷ್ಟ್ಯವಿರುತದೆ -.ಬಾಲ್ಯವಿರಲಿ ,ಯವ್ವನವಿರಲಿ ,ಮುಪ್ಪಿರಲಿ.ಆ ಆ ವಾಯಸ್ಸಿನ ಸಕಾರತ್ಮ ಅಂಶಗಳನ್ನು ಸವಿಯುತ ನಾವು ಮುನ್ನಡೆಯಬೇಕು.ಅಲ್ಲದೆ ನಾವು ಗೆಳಯ ಗೆಳತಿಯರೆಲ್ಲರು ಒಂದು ಕಾಲದಲ್ಲಿ ಮಕ್ಕಳಾಗಿದ್ದವರೇ .ಈಗಲೂ ಸಹ ನಾವು ಮಗುವಿನ ಮನಸ್ಸಿನವರೇ.ನಮ್ಮೆಲ್ಲರೊಂದಿಗು ನೀವು ಮುಕ್ತವಾಗಿ ಮಗುವಿನಂತೆ ಬೆರೆಯಿರಿ .ನಿಮ್ಮ ಬಾಲ್ಯವನ್ನು ಮತ್ತೊಮ್ಮೆ ಮರಳಿ ಪಡೆಯಿರಿ. ಎಲ್ಲವು ಇದೆ .ನಾವೆಲ್ಲರೂ ಇದ್ದೀವಿ .ನೀವೇನು ಅಸಹಾಯಕರಲ್ಲ.ಒಂಟಿಯಂಟು ಅಲ್ಲವೇ ಅಲ್ಲ. ನಿಮ್ಮನ್ನು ಒಂಟಿಯಾಗಿರಲು ನಾವು ಬಿಡುವುದು ಇಲ್ಲ -ನಿಮ್ಮ ಮುಗ್ದ ಗೆಳೆಯ -ಸಕತ್ ಸಚ್ಚಿ

yashavanth said...

ನಿಹಾರಿಕ.....

ಮನೋಭೂಮಿಕೆಯಲ್ಲಿ ನೆನಪುಗಳನ್ನು ಪುನ:ಸೃಷ್ಟಿಸಿ ಬರಹಕ್ಕಿಳಿಸುವ ಕೆಲಸದಲ್ಲಿ ನೀವು ಬಹು ದೊಡ್ಡ ಗೆಲುವು ಸಾದಿಸಿದ್ದೀರಿ...
ಅಭಿನಂದನೆಗಳು....

...ಕೂಸೆ ಆಸುರಿ ಕುಡುಲೆ ಬಾ... ಎಂಬ ಸಾಲಿನಲ್ಲಿನ ಪದಗಳು ಓದುಗನಿಗೆ ತಿಳಿಯದವಾಗಿದ್ದರೂ ಅದು ದಾಟಿಸುವ ಭಾವದ ಅರಿವಂತು ಎಲ್ಲರಿಗೂ ಆಗೇ ತೀರುತ್ತದೆ....ಮಣ್ಣಿನ ಮಿಡಿತವಿರುವ ನಿಮ್ಮ ಭಾಷಾ ಪ್ರಯೋಗ ಪ್ರಶಂಶನೀಯ...

ಸಾಚಾ ಹುಡುಗರು ಚರ್ಚಿಸಿದ ವಿಚಾರಗಳು..ಮಾಡಿದ ಕೆಲಸಗಳು ತುಂಬಾ ಖುಷಿಕೊಟ್ಟವು....

ಬರಹದ ಶೈಲಿಯ ವಿಚಾರಕ್ಕೆ ಬಂದರೆ ಒಂದೇ ಉಸುರಿಗೆ ಓದಿಸಿಕೊಂಡು ಹೋಗುವ ದೊಡ್ಡಪ್ಯಾರಗಳು ವಿಶಷ್ಟವೆನಿಸುತ್ತವೆ....

ನಾಲ್ಕು ಕಟ್ ಪೀಸ್ ಗಳು ಇಡಿಯಾದ ಓದಿಗೆ ತುಂಬಾ ಕಿರಿಕಿರಿ ಕೊಟ್ಟವು ... ಬರಹದ ಅತಿ ದೊಡ್ಡ ಲೋಪ ಇದೊಂದೇ....

ಇದ್ದೊಂದು ಅನುಭವದ ಜೀವಂತ ಭಾವಬಿಂಬನ.....
ಬರಹಗಾರ್ತಿಯಾಗಿ ನಿಮಗೆ ಉಜ್ವಲ ಭವಿಷ್ಯವಿದೆ....... ಶುಭವಾಗಲಿ....

nagaratna said...

niharika,your article is good .language is impressive-but it will be more effective to comment on if i am aware of your real identity(name)-nagarathna(kannada and culture)

niharika said...

ಪ್ರತಿಕ್ರಿಯಿಸಿ,ಪ್ರೊತ್ಸಾಹಿಸಿದ ಎಲ್ಲಾ ಸ್ನೇಹಿತರಿಗೂ ಧನ್ಯವಾದಗಳು.

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

 • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
  4 years ago
 • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದು...
  4 years ago
 • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
  5 years ago
 • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
  7 years ago
 • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
  8 years ago
 • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
  8 years ago
 • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
  8 years ago
 • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
  8 years ago