16 June 2009

Paradise Lost & Paradise Regained


ನಮ್ಮ ಬ್ಲಾಗ್ . ಪ್ರಾರಂಭಿಕ ಎಡರು ತೊಡರುಗಳನ್ನು ಅನುಭವಿಸಿ ಇಂದು ಮತ್ತೆ ತನ್ನ ಎಂದಿನ
Charm ನೊಂದಿಗೆ ನಿಮ್ಮ ಮುಂದೆ ಹಾಜರು ...

ಇಷ್ಟು ದಿನ ಸಂಯಮದಿಂದ ಕಾದುಕೊಂಡು , ಬ್ಲಾಗ್ ನಿಂತು ಹೋಗಿದ್ದಕ್ಕೆ ಯಾವುದೇ ಆತಂಕ ಪಡದೇ ,
ಎಲ್ಲಿಯೂ
ಅದನ್ನಪ್ರಕಟ ಪಡಿಸದೇ ಇದ್ದದ್ದಕ್ಕೆ ತುಂಬ ಧನ್ಯವಾದಗಳು ...


ಇವತ್ತು ಇನ್ನೊಂದು ಹೊಸ Option ನೀಡಿದ್ದೇನೆ ...ನಮ್ಮ ಬ್ಲಾಗ್ ನಲ್ಲಿ..

ಅದರ ಹೆಸರು

e-mail Post Link ಅಂತ ...

ಅದರ ಕೆಲಸ


ಇಲ್ಲಿ ಪ್ರಕಟವಾಗೋ ಯಾವತ್ತು ಲೇಖನಗಳು / ಕವಿತೆಗಳು / etc. ಗಳನ್ನ ನೀವು ನಿಮ್ಮ
ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು ...ಪ್ರತಿ Post ನ ಕೆಳಗೆ ಇರೋ ಈ Link ನ ಮೇಲೆ Click
ಮಾಡಿದಾಗ ಅಲ್ಲಿ ಪ್ರಕಟವಾಗಿರೋ ಆ Post ನ್ನ ನೀವು ಇಚ್ಚಿಸಿದ ವ್ಯಕ್ತಿಗೆ ಸಾಗಿಸುತ್ತೆ ...ನೋಡಿ ಎಷ್ಟು
ಉಪಯುಕ್ತ ಈ Option ಅಂತ ...ನೀವು ಈ Option ಬಳಸಿ Niharaika's World ನ್ನ ನಿಮ್ಮ
ದೂರದೂರಿನ ಗೆಳೆಯ ಗೆಳತಿಗೆ Parcel ಮಾಡಬಹುದು ...ಕಟ್ಟೆ ಮ್ಯಾಲಿನ ಮಾತನ್ನ
ದೂರದೂರಿನವರೆಗೆ ಕೇಳಿಸುವಂತೆ ಮಾಡಬಹುದು ...है ना ये Link , Interesting !!

So, GO FOR IT !!



ಜೊತೆಗೆ ಹೊಸ ವಚನ ಇದೆ ...

ಹೊಸ ಮತ ಪ್ರಶ್ನೆ ಇದೆ ...

ಹೊಸ ಪುಸ್ತಕ ಪರಿಚಯ ಇದೆ ...

Knowledge Tablet ಇದೆ ...



Love,

Revappa





No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    9 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    9 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದವರು
    11 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    13 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    13 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    13 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    13 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    13 years ago