: This Is The Magic Of Google Transliteration Technology :

You Know, What I Did....
1. I Just Copied The Mail Content of Sachhi.
2. Pasted It In Google Transliteration Box.
3. Now I Just Moved The Cursor To The End of Each Word And Hit The Space Button.
That's IT..!! I Got It Transliterated...
So The Moral of The Above Story is You Just Copy The English Writing Below This Post ( of sachhi)
And paste it in that google box and try yourself Transliterated.
Thank U,
Revappa
ಸಚ್ಚಿ ಉವಾಚ : ಕನ್ನಡದಲ್ಲಿ
hi,
REVA INNOVA,
ನೀನು ('ನೀವು ' ಎನ್ನುವುದು ಬಹು ಎತ್ತರ -(ಇನ್ನೊಂದರ್ಥದಲ್ಲಿ ಬಹು ದೂರ )-
' ನೀನು 'ಎನ್ನುವುಧು ಬಹು ಹತ್ತಿರ --ಅಧಕ್ಕೆ ಹಾಗೆ ಕರೆಯಲು ಹಾಗು ಹಾಗೆ ಕರೆಯುವುಧಕ್ಕಿಂಥ ಹೆಚ್ಚಾಗಿ ಎಲ್ಲ ಗೆಳೆಯ ಗೆಳತಿಯರಿಂದ ಹಾಗೆ ಕರಿಯಿಸಿಕೊಳ್ಳಲು ಇಷ್ಟ ಪಡುತ್ತೇನೆ -
ಇನ್ನು ಮೇಲೆ ನೀವೆಲ್ಲರೂ ನನ್ನನ್ನು ('ಸಚ್ಚಿ ' ನೀನು ...) ಎಂದೇ ಮಾತಾಡಿಸಿ -
ಇದು ನನ್ನ ಪ್ರೀತಿಯ ಆಗ್ರಹ :
ಸರಿ ಮೊಳೆ ಹೊಡೆದಿದ್ದು ಸಾಕು ; ಈಗ ವಿಷಯಕ್ಕೆ ಬರೋಣ --
internet ಲೋಕದ ಬಗ್ಗೆ ನೀನು ರಚಿಸಿರುವ ಪುರಾಣ, ಪುರಾಣಗಳ ಸಾಲಿನಲ್ಲಿ ಬಹುಷಃ ಇದು ಹತ್ತೊಂಬತ್ತನೆಯಧಗಬಹುಧೇನೋ ...!!
ನನ್ನಂಥ technicallagi ಹಿಂದುಳಿಧಿರುವವನಿಗೆ ಜೀರ್ಣಿಸಿಕೊಳ್ಳಲು ಕಷ್ಟವಾದವರೂ ಇಷ್ಟವಾಯಿತು .
ಯಾಕೆಂದರೆ ನನಗೆ ಇಂಥ ವಿಚಾರಗಳು ಬೇಗ ತಲೆಗೆ ಹಿಡಿಯುವುಧಿಲ್ಲ ...
ಅದು ನಿನ್ನ ತಪ್ಪಲ್ಲ ಬಿಡು - ಅದು ನನ್ನ personal problem .
ಆದರೂ ನಿಧಾನವಾಗಿ ಒಂದಾದ ಮೇಲೊಂಧರಂತೆ ನೀನು ತಿಳಿಸಿರುಧೆಲ್ಲವನ್ನು practicallagi ಪ್ರಯೋಗಿಸಿ ನನ್ನ 'E-ಸಮಸ್ಯೆ 'ಗೆ
ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇನೆ ....
ನೀ ಏನೇ ಹೇಳು REVA ತಾಂತ್ರಿಕವಾಗಿ backward ಆಗಿರುವ ನನ್ನ ಕಣ್ಣಿಗೆ ನೀನು
'TECHNICAL ಮಾಂತ್ರಿಕ 'ನಂತೆ ಕಾಣುತ್ತೀಯಾ....!
Computer, Internet ...etc ..etc ಗಳ ಬಗ್ಗೆ ನಿನಗಿರುವ ಕುತೂಹಲ ...ಅವುಗಳಿಗೆ ಸಂಬಂಧಿಸಿದ ಎಲ್ಲ ವಿಚಾರಗಳನ್ನು (computer gamesannu ಹೊರತುಪಡಿಸಿ )
ಒಂದೂ ಬಿಡದಂತೆ ತಿಳಿದೇ ತೀರಬೇಕೆಂಬ ಛಲ -- ತಿಲಿದುದ್ಧೆಲ್ಲವನ್ನು ನಮ್ಮೆಲ್ಲರೊಂಧಿಗೂ ಹಂಚಿಕೊಳ್ಳಬೇಕೆಂಬ ಹಂಬಲ '
ಇದೆಲ್ಲವೂ ನಿನ್ನ ಬರವಣಿಗೆಯಲ್ಲಿ ಕಾಣುತ್ತಿತ್ತು ...ಕಾಣಿಸುತ್ತದೆ .
ನಿನ್ನ ಪರಿಶ್ರಮಕ್ಕಾಗಿ ಹಾಗೂ ಮಾಹಿತಿಗಾಗಿ -
KEEP IT UP;GO AHEAD ;DON'T LOOK BACK; WE ARE ALWAYS WITH YOU
ಸ್ನೇಹ ಸಂಕುಲಧಲ್ಲಿ 'THANKS' ಹೇಳುವುಧು ತರವಲ್ಲ -
ಈ ಸಾಲಿಗೆ 'PLEASE' ಹಾಗೂ 'sorry ' ಕೂಡ ಸೇರುತ್ತವೆ ..
ಆದರೂ ಒಂದು STATUTORY WARNING:-
"VIEWING COMPUTER FOR LONG HOURS IS INJURIOUS TO EYES AND BRAIN"
ಅಲ್ಲ ಕಣೋ ಹುಡ್ಗ LINE ಹೊಡೆಯೋ ವಯಸ್ಸಿನಲ್ಲಿ ನೀನು ಹೀಗೆ ON-LINE ಆಗಿ ಬಿಟ್ಟರೆ ಹೇಗೆ ?
Computer ಮುಂದೆ ಯಾವಾಗಲು ಕುಳಿತಿದ್ರೆ ನಿನ್ನ ಕಣ್ಣುಗಳ ಗತಿ ಏನು ?
ನಿನ್ನ ಮಿಧುಳಿನ ಸ್ಥಿತಿ ಏನು ?
ನೀನು ಸತತವಾಗಿ computerannu ಒಂದು ಗಂಟೆ ಕಾಲ ನೋಡಿಧರೆ ಒಂದು ಅರ್ಧ ಗಂಟೆ ಅಥವಾ ಕನಿಷ್ಠ ಒಂದು 15-20
ನಿಮಿಶಾನದ್ರೂ ನಿನ್ನ ಕಣ್ಣುಗಳಿಗೆ ರೆಸ್ಟ್ ಕೊದುವುಧು ಒಳ್ಳೆಯಧು ನೀನು STYLE ಗಾಗಿ CHESHMA ಧರಿಸಿದರೆ ಓಕೆ ಆದರೆ ದೃಷ್ಟಿ
ಸಮಸ್ಯೆಗಾಗಿಯೋ ಅಥವಾ ತಲೆನೋವಿನ ಕಾರಣಕ್ಕೋ ನೀನು cheshma ಧರಿಸುವುದು ನಮಗ್ಯಾರಿಗೂ ಇಷ್ಟವಿಲ್ಲ ...
ದೇವರು ಕಣ್ಣು ಕೊಟ್ಟಿರುವುಧು ಹುಡುಗಿಯರನ್ನು ಗುರಾಯಿಸಲೆಂದು ಅದನ್ನು COMPUTER ಗುರಾಯಿಸಲಿಕ್ಕೆಂದು ಬಳಸಬೇಡ ---
ಹುಡುಗಿಗೆ LINE ಹೊಡೆದು ನಿನ್ನ ತಲೆ ಕೆಟ್ಟರೆ OKAY!!
ಆದ್ರೆ COMPUTERNALLI ನೀನು ON-LINE ಆಗಿ ತಲೆ ಕೆಡಿಸಿಕೊಳ್ಳುವುದು ಯಾಕೆ ?
REVU,
HEALTH IS WEALTH ಮಗ;
ನಾವ್ ಚೆನ್ನಗಿದ್ರೇನೆ ಎಲ್ಲ ..
ನಾವ್ ಚೆನ್ನಾಗಿಲ್ಲ ಅಂದ್ರೆ ಏನು ಇಲ್ಲಾ...
ಏನೋ.. ಒಟ್ಟಿನಲ್ಲ್ಲಿ ಸಧ್ಯಕ್ಕೆ ನಿನ್ನ ಪಾಲಿಗೆ 'COMPUTER' ರೆ ನಿನ್ನ ಹುಡುಗಿ 'BLOG' ಎ ನಿನ್ನ ಲವ್ವು
ನಿನ್ನ ಲವ್ BREAK ಆಗುವುಧು ಬೇಡ ...
ಆದರೆ BREAK ಗಳನ್ನೂ ತೆಗೆದುಕೊಂಡು LOVE ಮಾಡುವುಧನ್ನು ಮರೆಯಬೇಡ
ಇಂತಿ ನಿನ್ನ ಪ್ರೀತಿಯ ,
JOLLY ಕಾಗದ - ಸಚಿವಾಲಯ ಸಿಂಹ - Secretariat ಸಾರ್ವಭೌಮ -
ಸಚ್ಚಿ
No comments:
Post a Comment