03 April 2009

It's Scheduled Now




ಯುಗಾದಿ ದಿವಸ ದಿನಕ್ಕೊಂದು ಹೊಸತು ನೀಡುವ promise ಮಾಡಿದ್ದೆ....


ಅದರಂತೆ ಇಲ್ಲೀವರೆಗೆ ನಡ್ಕೊಂಡು ಬಂದಿದ್ದೇನೆ.... ಏನಿದು ಒಂದು ವಾರ ಆಗಿಲ್ಲ ....


ಆಗಲೇ ವರ್ಷ ಪೂರ್ತಿ promise ಉಳಿಸ್ಕೊಂಡಂಗೆ ಮಾತಾಡ್ತಾನಲ್ಲ ಅಂತೀರಾ...?!

ಅದು ಹಾಗಲ್ಲ ಕಣ್ರೀ ....ಒಬ್ಬಂದೇ contribution ಇದ್ರೆ ಅದು ಹಂಗೇ ಅನ್ಸುತ್ತೆ....

try ಮಾಡಿ ನೋಡಿ, ಬೇಕಾದ್ರೆ ...


ಈ promise ಅನ್ನೇ ಒಂದು ನಿಗದಿತ schedule ನಲ್ಲಿ ಮಾಡೋಣ ಅಂತಾ...


like....



Monday - Marvellous Monday - As U Get A Holiday Before This

Day To Prepare For The reason Here - Just Unload The Ideas

From Your Mind And Dump It Here - It Can Be Anything From

A Lovely Poem To A Refreshing Photo, but Absolutely From

Your Own Factory - No Copy Paste Business - Your Mobile

Camera Will Be A Good Friend here....



Tuesday - Tech Tuesday - New Things From The Tech World



Wednesday - Environmental Friendly Day - Tips to Save The Mother Nature ( Actually She Is Who Is Protecting Us Every Second )




Thursday - Good Deed Day - How We Can Give Back To The

Society, A Good Gift Before We Depart From Here To An

Unknown World




Friday - Gossip From Our Circle.... - This Is The Only

Juicy News We Can Get Every Week Here - No Personal
Things Allowed



Saturday - Your Column To End The Week - Write Anything
From Travalouge to Your Life Memories - Give No Space To
'boring' Issues.

ಒಂದು comment ಬರೀಲಿಕ್ಕೇ ಒದ್ದಾಡ್‌ತೀವಿ....
ಇನ್ ಇವ್ನು ಇಷ್ಟೆಲ್ಲಾ ಬರೀರಿ ಅMತಾನಲ್ಲಾ ....ಇವ್ನಿಗೇನು ಬುದ್ದಿ - ಗಿದ್ದಿ ಇದೇಯಾ

..ಅಂತೀರಾ....

ನನ್ನ e-mail ID ಗೆ mail ಕಳಿಸೀಪ್ಪಾ .... ಅಷ್ಟು ಬರುತ್ತೆ ...ಅನ್ಕೊMಡಿದೀನಿ... ಏನೇ question ಇದ್ರೂ phone ಮಾಡಿ...


phone ಮಾಡ್ತೀರಾ ತಾನೇ ??

ರೇವಪ್ಪ

No comments:

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    10 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    10 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದ...
    12 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    14 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    14 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    14 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    15 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    15 years ago