22 April 2009

HAPPY ELECTION

ಮೇಲೆ ಬರೆದಿರೋ ವಿಚಾರದ ಬಗ್ಗೆ ನನಗೆ ಬಹಳ ಖುಷಿಯಾಗಿದೆ ...i

i dont know how it came to my mind...i started writng...wrotedown ...and it's infront of you...and

and

i appreciated myself..."tujhme bhi kuchh baat hai beta..!"

ನಿಮಗೆ ಅದನ್ನ ಓದಿ ಖುಷಿ ಅನ್ನಿಸಿದ್ರೆ ...i mean if you find any SENSIBLE THING in that...

PLEASE

ನಿಮ್ಮ ಸ್ನೇಹಿತರು / ಸ್ನೇಹಿತೆಯರಿಗೆ ತಿಳಿಸೋದನ್ನ ಮರೀಬೇಡಿ { ನಮ್ಮ ಬ್ಯಾಚ್ ಹುಡುಗರೇ ಆಗಬೇಕೆಂದೇನಿಲ್ಲ } ...

ನಂಗೆ reply ಮಾಡೋ ಧಾರಾಳತನ ತೋರಿಸಿದ್ರೆ ಬ್ಲಾಗ್ ಮೇಲ್ಗಡೆನೋ ಕೊನೆನಲ್ಲೋ ಸುವರ್ಣಕ್ಷರದಲ್ಲಿ ಬರೆದಿಡೋ ವ್ಯವಸ್ಥೆ ಮಾಡ್ತೀನಿ ...

ನಿಮ್ಮವ ,
ರೇವಪ್ಪ

3 comments:

yashavanth said...

ಹಾಯ್.....
ನೀನು ಬರೆದಿರೋ ವಿಚಾರನ ನಾನು ಎರಡು ಸಲ ಓದಿದೆ....
ನಾವು ಚುನಾಯಿಸಿದ ರಾಜಕಾರಣಿಗಳು ಪ್ರಾಚೀನ ಭಾರತೀಯ ಸಂಸ್ಕೃತಿನಾ ಮರಳಿ ಪ್ರತಿಷ್ಟಾಪಿಸ ಬೇಕು ಅನ್ನೋದು ನಿನ್ನ ಆಶಯ ಅನ್ನಿಸ್ತಾಯಿದೆ.... ಇವತ್ತಿನ ಕಾಲಕ್ಕೆ ನಾವು ಭಾರತೀಯರು ಇವತ್ತಿಗೂ ಸಲ್ಲುವ ಮೌಲ್ಯಗಳಿಗೆ ಹೊಂದಿಕೊಳ್ಳಬೇಕು..... ಚಲನಶೀಲವಲ್ಲದ್ದು ನಶಿಸಿಹೋಗಲು ಯೋಗ್ಯವಾದದ್ದು.... ಚಿಂತೆ ಯಾಕೆ.... ಶಕ್ತಿಯಿದ್ದ ಮೌಲ್ಯಗಳು.... ಸತ್ಯವಿದ್ದ ಮೌಲ್ಯಗಳು ಉಳಿತಾವೆ ಬಿಡು...ಅದನ್ನಾ ಯಾರೂ ಕೊಳ್ಳೇ ಹೋಡೆಯೋಕೂ ಆಗಲ್ಲ... ಉಳಿಸಿ ಬೆಳೆಸುವ ಆವಶ್ಯಕತೆನೂ ಇಲ್ಲ....
ಇಷ್ಟಕ್ಕೂ ಯಾವ್ದೇ ಸರ್ಕಾರ ಆದ್ರೂ ಪ್ರಜಾತಾಂತ್ರಿಕ ವ್ಯವಸ್ಥೆಯ ಕೊನೆಯ ಫಲಾನುಭವಿಗೆ ಸರ್ಕಾರದ ಯೋಜನೆಗಳನ್ನ ತಲುಪಿಸ ಬೇಕು ಅನ್ನೋದು ನನ್ನಿಷ್ಟ... ಮಿಕ್ಕಿದ ಮಣ್ಣು ಮಸಿಯೆಲ್ಲಾ ಆಮೇಲೆ....

Anamika said...

ಇಲ್ಲಿ ನಾನು ಸಂಸ್ಕೃತಿ ಅMತ ಹೇಳಿರೋದು ಬರೀ ಆಚರಣೆಗಳಲ್ಲ..

ಅದು ನಮ್ಮ ಸತ್ಯಪರತೆ, ಎಲ್ಲರನ್ನೂ ( ವರ್ಗ, ಜಾತಿ, ವರ್ಣ ಭೇದ ಮರೆತು ) ಏಕಭಾವದಿಂದ ನೋಡೋದು ಎಲ್ಲ ಒಳಗೊಳ್ಳುತ್ತೆ...

ಅಭಿವೃದ್ಧಿ ಎಂದಾಗ ಕಂಪ್ಯೂಟರ್ , ಕಾರ್ಖಾನೆ, ರೋಡು, ರೈಲು ...ಅಷ್ಟೇ ಅಲ್ಲ...ನಮ್ಮ architecture, ನಮ್ಮ scripture (ಗ್ರಂಥ), ನಮ್ಮ art ( ಕಲೆ )....ಇವೆಲ್ಲ ಇರೋದಿಲ್ವಾ ರಾಜ...

ಮಯೂರ , ಶ್ರೀ ಕೃಷ್ಣದೇವರಾಯ....ಚಿತ್ರಗಳಲ್ಲಿ ಬಂದಿದೆಯಲ್ಲ ಅದಕ್ಕೆ ಸಮೀಪವಾದ ಆಳ್ವಿಕೆ ಅಂತ ನಾನು ಹೇಳೋಕೆ ಹೊರಟಿದ್ದೆ....ಹೋಗ್ಲಿ

ಚಲನಶೀಲತೆ ಮತ್ತು ನಮ್ಮ ಸಂಸ್ಕೃತಿ .....ಇದು ಬಹಳ ಆಳವಾಗಿರೋ subject....

ಅದರ ಬಗ್ಗೆ ಬಿಡುವಿದ್ದಾಗ discuss ಮಾಡೋಣ...

ok, bye then

yashavanth said...

ನಾವು ಕಟ್ಟೋ ತೆರಿಗೆಯಿಂದ ನಮ್ಮನ್ನೇ ಆಳೋ ಈ ರಾಜಕಾರಣಿಗಳು ಮೊದಲು ಮಾಡಬೇಕಿರುವ ಕೆಲಸ ಅಂದ್ರೆ
ನಮ್ಮ ದೇಶದ ಅಸಂಘಟಿತ ಕೂಲಿ ಕಾರ್ಮಿಕರು,ಕೃಷಿ ಕಾರ್ಮಿಕರು,ದಮನಿತರು,ಬಡತನದ ಜೊತೆ ನಿತ್ಯಸಂಘರ್ಷಕ್ಕೆ ಇಳಿದ ಎಲ್ಲಾ ವರ್ಗದವರಿಗೂ.... ತಮ್ಮ ತಮ್ಮ ಸ್ಥಿತಿಯಲ್ಲಿ ಸುಧಾರಣೆಗೊಳ್ಳಲು ಯೋಜನೆ ರೂಪಿಸಿ ಕಟ್ಟಕಡೆಯ ಫಲಾನುಭವಿಗೆ ತಲುಪಿಸುವುದೇ ಆಗಿದೆ....
ಆದ್ರೆ ಯಾವ್ ಸರ್ಕಾರ ಬಂದ್ರೂನೂ ಈ ನಿಟ್ಟಿನಲ್ಲಿ ಕೆಲಸ ಆಗ್ತದೆ ಅನ್ನೋ ಭರವಸೆ ನನಗಂತೂ ಇಲ್ಲ...
ಆಯಾ ದಿನದ ದುಡಿಮೆಯಲ್ಲೇ ಅಂದಂದಿನ ಹೊಟ್ಟೆ ಹೊರೆದು.... ನಾಳಿನ ಕೂಳಿನ ಚಿಂತೆಯಲ್ಲೇ ಚಿತೆಯೆಡೆಗೆ ಚಲಿಸುವ ಯಾವೋಬ್ಬನಿಗೂ "...ನಮ್ಮ architecture, ನಮ್ಮ scripture (ಗ್ರಂಥ), ನಮ್ಮ art ( ಕಲೆ )....ನಮ್ಮ ಧರ್ಮದ " ಬಗ್ಗೆ ಅರಿವು ಮೂಡಿಸಿ ಹೊಟ್ಟೆ ತುಂಬಿಸೋಕೆ ಆಗೊಲ್ಲ...
ಮೊದಲು ಇಂತ ಅಸಂಘಟಿತ ಬಹುಸಂಖ್ಯಾಂತರ ಸಮಸ್ಯೆಗಳು ಬಗೆಹರಿಯದ ಹೊರತು.... ಮಿಕ್ಕಿದ್ದೆಲ್ಲಾ .... ಅದೇ ಮಣ್ಣು ಮಸಿ.....
ಮಾತಿನಲ್ಲೇ ಮಹಾರಾಜನ್ನ ಮಾಡಿದಕ್ಕೆ .... ಧನ್ಯವಾದ....
ಸಂಸ್ಕೃತಿ ಬಗ್ಗೆ ಚರ್ಚಿಸಿ ... ಚರ್ಚಿಸಿ ... ಚರ್ಚಿಸಿ ... ಚರ್ಚಿಸಿ ... ಚರ್ಚಿಸಿ ... ಪಾಚಿಕಟ್ಟಬೇಡ ಬೇಕಾದ್ದನ್ನ ಇಟ್ಕೋಂಡು ಬೇಡವಾದದ್ದನ್ನ ಬಿಸಾಕಿ ಚಲಿಸು.... ಚಲಿಸು.... ಚಲಿಸು.... ಚಲಿಸು.... ಅನ್ನೋದೇ ಚಲನಶೀಲತತ್ತ್ವ..... ನಾವು ಸದ್ಯ ಕಂಡುಕೊಂಡಿರು ಸತ್ಯಕ್ಕಿಂತ ಉತ್ತಮವಾದದ್ದದ್ದು ಪ್ರಸ್ತತವಾದದ್ದು ಸಿಗಬಹುದು... ಅದಕ್ಕೂ ಅಂಟಿಕೊಳ್ಳೋದು ಬೇಡ... ಯಾಕಂದ್ರೆ ಅದು ಜಂಗಮತೆಗೆ ವಿರೋಧವಾದದ್ದು....

ಸಂಗಡಿಗರು

ತಾಣದ ಬಗೆಗಿನ ಅಭಿಪ್ರಾಯವನ್ನ ಇಲ್ಲಿ ದಾಖಲಿಸಿ

ಸಂಗಡಿಗ ಸಚಿವಾಲಯ ಬ್ಲಾಗಿಗರು

  • ಮರಳಿ ಬ್ಲಾಗಿಗೆ... - ಪ್ರಿಯ ಸ್ನೇಹಿತರೇ... ಇಂದು ಡಿಸೆಂಬರ್ 3ನೇ ತಾರೀಖು, ವಿಶ್ವ ಅಂಗವಿಕಲರ ದಿನಾಚರಣೆ. ನನ್ನಂತಹ ಎಲ್ಲಾ ಸ್ನೇಹಿತರಿಗೂ ಈ ದಿನದ ಶುಭಾಶಯಗಳು. ಸರಿಸುಮಾರು ಐದು ವರ್ಷಗಳ ಹಿಂದೆ ಒಂದೊಳ್ಳೆ ಉದ್ದ...
    10 years ago
  • ಏನಿದು FSSAI ? - ತಾವುಗಳು ಇತ್ತೀಚೆಗೆ ಎಲ್ಲ ಮಾದರಿಯ ಆಹಾರ ಪದಾರ್ಥಗಳ ಪೊಟ್ಟಣದ ಮೇಲೆ fssai ಚಿಹ್ನೆ ಹಾಗೂ ಲೈಸೆನ್ಸ ನಂಬರ್ ಗಮನಿಸಿರಬಹುದು. ಏನಿದು fssai ? ಸ್ವಲ್ಪ ತಿಳಿಯೋಣ ಬನ್ನಿ : - ಇದ...
    10 years ago
  • ಏಳಿಗೆ - ಉಳುವ ನೆಲವ ಮಾರಿ ಜೋಪಡಿಯ ಬಿಟ್ಟು ಕಲ್ಲು ಕಟ್ಟಡವ ಕಟ್ಟಿ ಕಾಲು ದಾರಿಯ ಅಳಿಸಿ ನುಣ್ಣನೆಯ ದಾರಿಯ ಬೆಳೆಸಿ ವಿಷ ಗಾಳಿಯ ಕುಡಿದು ಅನ್ನಕ್ಕಾಗಿ ಅಲೆಯುವ ನಾವು ಅಭಿವೃದ್ಧಿಹೊಂದಿದ...
    12 years ago
  • ** ಮಧುರ ಪ್ರೇಮ ** - ಬೆಚ್ಚದಿರು ಕೋಮಲ ಬಾಲೆ ನಮ್ಮದು ನಿಷ್ಕಪಟ ಪ್ರೇಮಲೀಲೆ ತನುವಲ್ಲಿ ಉರಿಯುತ್ತಿದೆ ಬೆಚ್ಚನೆಯ ಜ್ವಾಲೆ ಮನದಲ್ಲಿ ತುಂಬಿ ಹರಿಯುತ್ತಿದೆ ಆಸೆಯ ನಾಲೆ ಪ್ರತಿ ಮಾತು ಸಿಹಿಯಾದ ಸಾಲೆ ಪ್ರತಿ ಮುತ್ತ...
    14 years ago
  • ಈ ದಿನದ ಇತಿಹಾಸ : 18ನೇ ನವೆಂಬರ್ - . *ಇಂದಿನ ಇತಿಹಾಸ - 18ನೇ ನವೆಂಬರ್ * ಜಾಗತಿಕ *ಕ್ರಿ.ಪೂ. 45* : *ಕ್ರಿ.ಶ. 1477* : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ *1...
    14 years ago
  • GLOBAL WARMING (WARNING!!!) - DO WE REALLY CARE??!!!! Nowadays much talk about topic is “Global Warming”. What is this global warming ?? And its impact ?? Let me say something on thi...
    14 years ago
  • KAS 2010 Key Answers : ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ - 2010 - ಸಾಮಾನ್ಯ ಅಧ್ಯಯನ - { ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ನಾಲ್ಕು ಆಯ್ಕೆಗಳಲ್ಲಿ ಸರಿ ಉತ್ತರವನ್ನ Java Code ನಲ್ಲಿ ಬರೆಯಲಾಗಿದ್ದು, ನ...
    15 years ago
  • ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ - : ಸಮಗ್ರ ಕರ್ನಾಟಕ ಸಾಮಾನ್ಯ ಜ್ಞಾನ : ಕನ್ನಡ ಸಾಹಿತ್ಯ ಕನ್ನಡ ಸಿನೆಮಾ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಕ್ರೀಡಾ ಕ್ಷೇತ್ರದಲ್ಲಿ ಕರ್ನಾಟಕ ಕರ್ನಾಟಕ...
    15 years ago