
ಇದು ಈ ದಿನದ ಕೊಡುಗೆ :
ಬಲಭಾಗದ book shelf ನಲ್ಲಿ ಪ್ರತಿ ವಾರ ಒಂದು ಹೆಸರಾಂತ, ಅನ್ನೋದಕ್ಕಿನ್ನ ಒಳ್ಳೆಯ ಗ್ರಂಥವೊಂದನ್ನ ಪರಿಚಯಿಸಲಾಗುವುದು.....
ಅದನ್ನ ಒದೋದು ಬಿಡೋದು ನಿಮ್ಮಗಳಿಗೆ ಬಿಟ್ಟಿದ್ದು ...
Just keep The Cursor On The Book and You Will Get The F.I.R. About The Book In 'A Balloon'...
Actually The First Book Proposed Here Is New To Me Also....Hope I'll Get That Book From Our Library Today...
By The By I Got A New Number From UGADI.....9481773790....
Keep In Touch,
Revappa
1 comment:
ಹಾಯ್... ರೇವಪ್ಪ.... ಮೊನ್ನೆ ತಾನೆ ರವಿ ಆಗಿದ್ದೇ... ಮತ್ತೇ ರೇವಪ್ಪ
ಆಗಿದ್ದೀಯಾ....
ಯಾರೋ ಹೇಳಿದ್ರು "ಏನ್ ಬ್ಲಾಗ್ ಮಾಡಿ ಏನ್ ಬಂತು ಪ್ರಯೋಜ್ನ... ಎಲ್ಲ ಹೆಣ್ಮಕ್ಳು ರೇವ್ 'ಅಪ್ಪ' ಅಂತಾರೆ ಅಂತ... ಶ್ಯಾನೆ ಬೇಜಾರ್ ಮಾಡ್ಕೋಂಡು... ಹೆಸರು ಚೇಂಜ್ ಮಾಡ್ಕೋಂಡಂತೆ.... " ನಿಜನಾ .... "ಯಾರಾದ್ರು ಯಾಕ್ ಹಿಂಗೆ ಅಂತ ಕೇಳಿದ್ರೆ 'ನಮ್ ಊರ್ನಾಗೆ ಹೀಂಗೆ ಅಂತಾರ್ ರೀ...' ಅನ್ನೋ ರೆಡಿಮೇಡ್ ಉತ್ತರ ರೆಡಿ ಇಟ್ಕೋಂಡಿದ್ದೀಯಂತೆ,,,, ಏನ್ ಸಮಾಚಾರಾ.....
ಇಂಗ್ಲೀಸು ಪುಸ್ತುಕ ಓದೋವಷ್ಟು ಜಾಣರಲ್ಲಪ್ಪೋ ನಾವು... ಒಸಿ ಕನ್ನಡ ಪುಸ್ತಕಾನು ಹಾಕಾಪ್ಪೋ....
Post a Comment