
ನಿಮಗೊಂದು ವಿಷಯ ಹೇಳಬೇಕು ....
ನಾನು ಪ್ರತಿ(ಫಲ)ಕ್ರಿಯೆ ಬಯಸದಷ್ಟು ಮಹಾತ್ಮ ಅಲ್ಲ ...
When I Do Something For The Society I Always Desire The 'Response'
From The Society.....Without That I Dont get INSPIRATION to DO MORE
So WhenEver You Feel That REVAPPA Has Done A Good Job...Please
Dont Forget To mail or call Me to Appreciate....otherwise I dont Get The
Feel Of My Work...
ಆ ಮಾಹಿತಿ account ಕೆಲಸ ಮಾಡದೇ ಇದ್ದಾಗ ಯಾಕೆ ಅಂತ ಎಲ್ಲ ಕಡೆ.......
ok ...Forget...
learn to Appreciate The Work ....just not
in your heart, but express...
Love,
Revappa
3 comments:
ಹಾಯ್ ರೇವಪ್ಪ....
ಸಮಷ್ಡಿಯ ಭಾಗವಹಿಸುವಿಕೆ ಅನ್ನೋದು ಒಂದು ಕ್ರಿಯೆ ಅಲ್ಲ.. ಅದು ಪ್ರಜ್ಞಾಪೂರ್ವಕವಾಗಿ ಸಂಘಟಿತವಾಗುವ ಒಂದು ಪ್ರಕ್ರಿಯೆ..ಆಸಕ್ತರು ಒಂದೆಡೆ ಸೇರಿ ಬೇಕು ಬೇಡ ಗಳ ಬಗ್ಗೆ ಚರ್ಚಿಸಿದರೆ ಒಳ್ಳೆಯದು...
ಒಂದು ಕಮೆಂಟ್ ಹಾಕೋಕೆ ನೆನ್ನೆಯಿಂದ ಪ್ರಯತ್ನ ಮಾಡಿ ಇವತ್ತು ಸಾಧ್ಯ ವಾಯ್ತು... ನೀನು ನಿನ್ನ ಅಸಮಧಾನಾನೂ ಕಂಗ್ಲಿಷ್ ನಲ್ಲಿ ಹೊರಹಾಕ್ತಿಯ...ಹೋಗ್ಲಿ ಬಿಡು... 'ಆ ಮಾಹಿತಿ account ಕೆಲಸ ಮಾಡದೇ ಇದ್ದಾಗ ಯಾಕೆ ಅಂತ ಎಲ್ಲ ಕಡೆ....' ಯಾಕೆ ಅರ್ಧಕ್ಕೆ ನಿಲ್ಲಿಸಿದ್ದೀ.. ಏನಾಯ್ತು ಹೇಳೋ ಮಾರಾಯಾ,,,,,
you have done a good job mr revappa
ನೀನು ನೀಡುತ್ತಿರುವ ಮಾಹಿತಿಗಳು ಎಲ್ಲಿರಿಗು ತುಂಬ ಉಪಯುಕ್ತವಾಗಿವೆ
Post a Comment