ನಾವು ಬರೆಯುವ ಬ್ಲಾಗ್ ಬರಹಗಳು ನಮ್ಮವೇ ಆಗಿರಲಿ....... ಅಂದರೆ ಬೇರೆ ಯಾವುದೋ ಫಾರ್ವಡ್ ಮೇಲುಗಳು, ಯಾರದೋ ಲೇಖನದ ಕಾಪಿ ಪೇಸ್ಟು, ಕಟ್ ಪೇಸ್ಟ್ ಗಳು ಬೇಡ......
ನಾವು ನೋಡಿದ,ಕೇಳಿದ,ಓದಿದ ಅಥವಾ ಅನುಭವಿಸಿದ ಹಾಗೂ ಮುಖ್ಯವಾಗಿ ಹಂಚಿಕೊಳ್ಳಲು ಯೋಗ್ಯವೆಸಿದ ವಿಚಾರಗಳು ಬರಹ ರೂಪದಲ್ಲಿ ಮೂಡಿಬಂದರೆ ಚೆನ್ನಾಗಿರುತ್ತದೆ ಎನಿಸಲ್ಲವೇ......
ನಮ್ಮ ಭಾವಾಭಿವ್ಯಕ್ತಿಗಳನ್ನು ಬಿಂಬಿಸಲು ನಮ್ಮ ತಾಯ್ನಡಿಗಿಂತ ಮಿಗಿಲಾದುದುಂಟೇ.....
ಅದಕ್ಕಾಗಿ ನಮ್ಮ ನಿಮ್ಮೆಲ್ಲರ ಬರಹಗಳು ಕನ್ನಡದಲ್ಲೇ ಇರಲಿ ಎಂಬುದು ನನ್ನ ಪ್ರೀತಿಯ ಆಗ್ರಹ......
ಇನ್ನು ಕನ್ನಡದಲ್ಲಿ ಟೈಪಿಸಲು ನಮ್ಮಲ್ಲಿ ಲಭ್ಯವಿರುವ ನುಡಿ ತಂತ್ರಾಂಶವೇ ಸಾಕು.... ಆದರೆ ದ್ವಿಭಾಷೆಯ ಬದಲಾಗಿ 'ಯುನಿಕೋಡ್' ಎಂಬಲ್ಲಿ ಕ್ಲಿಕಿಸಬೇಕಾಗುತ್ತದೆ ಅಷ್ಟೇ.....
ಶಿಷ್ಟಭಾಷೆಯಲ್ಲೇ ಬರೆಯಬೇಕೆಂಬ ಯಾವ ನಿಯಮಗಳು ಬೇಡ...... ನಿಮ್ಮತನದ , ನಿಮಗೆ ಸಿದ್ಧಿಸಿರುವ ಆಡು ನುಡಿಯಲ್ಲೇ ಬರೆದರೂ ಸರಿಯೇ..... ಅಂಜಿಕೆ ಅಳುಕುಗಳನ್ನು ಬದಿಗಿರಿಸಿ ಇದು ನಮ್ಮೆಲ್ಲರ ವೇದಿಕೆ ಎಂಬುದ ಅರಿತು.... ಎಲ್ಲರೂ ಭಾಗವಹಿಸಿ ........
ಒಲುಮೆಯಿರಲಿ ಗೆಳೆಯನಲ್ಲಿ.......
ನಿಮ್ಮವ
ಯಶವಂತ್

No comments:
Post a Comment