ಅದರಲ್ಲಿ ನಿಮ್ಮ ಬಗ್ಗೆ ಮಾಹಿತಿ ನೀಡಬೇಕು .....
ಅದು ನಿಮ್ಮ ಇಲ್ಲಿಯವರೆಗಿನ ಜೀವನದ profile ಥರ ....
ಅದರಲ್ಲಿ ಏನೇನು ಮಾಹಿತಿ ಇರಬೇಕು ಅಂತ ನೀವು ನನಗೆ mail ಮಾಡಿ ತಿಳಿಸಿದರೆ ಇನ್ನೆರಡು ದಿನದಲ್ಲಿ ನಿಮ್ಮ ಮುಂದೆ ಅ format ready...
ಅದರ ಉದ್ದೇಶ ಏನು ಅಂದರೆ J.A.of The Day ಅಂತ ಒಂದು column ಮಾಡಿ ,ಪ್ರತಿ ದಿವಸ ಒಬ್ಬ ಕಿರಿಯ ಸಹಾಯಕ/ಸಹಾಯಕಿ ಯ ಬಗ್ಗೆ ತಿಳಿದುಕೊಳ್ಳಬಹುದು ....
ಬಹಳಷ್ಟು ಜನರಿಗೆ ತಮ್ಮ batch ನವರು ಬಿಟ್ಟರೆ ಬೇರೆ ಯಾರೂ ಗೊತ್ತಿಲ್ಲ ...
ಇಷ್ಟು ನನ್ನ plan ನಿಮ್ಮ ಪ್ಲಾನ್ ಏನಾದರು ಇದ್ರೆ ದಯಮಾಡಿ ತಿಳಿಸಿ ...ಇಲ್ಲಿ ನಾನೇ ಸಾರ್ವಭೌಮ ಅಲ್ಲ..
No comments:
Post a Comment