tag:blogger.com,1999:blog-6191351531121016579.post8804198018790230521..comments2022-03-19T11:22:08.695+05:30Comments on ' ಪುನರ್ನವ 3.0 ': I Apprciate...ADM - nistratorhttp://www.blogger.com/profile/05344869601280389882noreply@blogger.comBlogger2125tag:blogger.com,1999:blog-6191351531121016579.post-76816831140444297092010-04-16T12:55:40.285+05:302010-04-16T12:55:40.285+05:30ಆ ಥರ ಏನಿಲ್ಲ...But ಹೆದರಿಸ್ದೆ ಸುಮ್ನೆ... ಯಾರೂ ಬರೀಲಿಲ್...ಆ ಥರ ಏನಿಲ್ಲ...But ಹೆದರಿಸ್ದೆ ಸುಮ್ನೆ... ಯಾರೂ ಬರೀಲಿಲ್ಲ ಅಂತ ನಾನು ಬರೆಯೋದನ್ನ ಬಿಡೋದಿಲ್ಲ...ನನ್ನ ಪಾಡಿಗೆ ನಾನು ಬರೀತೀನಿ..ಆದ್ರೆ ನಂಜೊತೆ ಎಲ್ರನ್ನೂ ಕರ್ಕೊಂಡು ಹೋಗಬೇಕು ಅನ್ನೋದು ನನ್ನ ಕನಸು...ನನಸಾಗೋ ನಿಟ್ಟಿನಲ್ಲಿ ಇಂಥ ಹುಸಿ ಮುನಿಸು ಆವಾಗವಾಗ ತೋರಿಸ್ತೀನಿ...

ಇಂತಿ,
ರೇವಪ್ಪADM - nistratorhttps://www.blogger.com/profile/05344869601280389882noreply@blogger.comtag:blogger.com,1999:blog-6191351531121016579.post-64951515888553212132010-04-16T12:24:16.255+05:302010-04-16T12:24:16.255+05:30Mr. Revappa,
Dnt jump into conclusions. Have pat...Mr. Revappa,

Dnt jump into conclusions. Have patience. ಎಲ್ಲರ ಉತ್ಸಾಹ ಬತ್ತಿ ಹೋಗಿದೆ ಅನ್ನೋ ನಿಧಾರಕ್ಕೆ ಬರಬೇಡಿ. ಕೆಲವರು ಸಮಯದ ಅಭಾವದಿಂದನೋ ಅಥವಾ ಬೇರೆ ಇನ್ನಾವುದೋ ಕಾರಣದಿಂದನೋ ಅವರ ಅನಿಸಿಕೆ/ಅಭಿಪ್ರಾಯಗಳನ್ನು ನೀಡುವಲ್ಲಿ ವಿಳಂಭವಾಗಿರಬಹುದು ಅದಕ್ಕೆ ಕ್ಷಮೆ ಇರಲಿ. ಆದರೆ ಈ ರೀತಿಯ ನಿಧಾರಕ್ಕೆ ಬರಬೇಡಿ ಎನ್ನುವುದು ನನ್ನ ಸಲಹೆ.

ಸುಧಾ.spandanahttps://www.blogger.com/profile/08291614419205164712noreply@blogger.com